Producer K manju son Shreyas's starrer first movie 'Padde Huli' movie trailer released by challenging star darshan. the movie starring Nishvika, rakshit shetty, ravichandran. Directed by Guru Despande.<br /><br />ಪ್ರತಿಯೊಬ್ಬರ ಹೀರೋ, ನಿರ್ಮಾಪಕ, ನಿರ್ದೇಶಕನೂ ಒಬ್ಬರ ಅಭಿಮಾನಿಯಾಗಿಯೇ ಇಂಡಸ್ಟ್ರಿಗೆ ಬರ್ತಾರೆ. ದರ್ಶನ್, ಸುದೀಪ್, ಯಶ್, ಉಪೇಂದ್ರ, ಗಣೇಶ್ ಹೀಗೆ ಈ ನಟರಲ್ಲಿ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅಂತಹ ಲೆಜೆಂಡ್ ಗಳು ನಡೆದು ಹೋದ ದಾರಿಯಲ್ಲಿ ಹೆಜ್ಜೆ ಇಡ್ತಿದ್ದಾರೆ.